¡Sorpréndeme!

ಕಬಡ್ಡಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್!! ಪವನ್ ಸೆಹ್ರಾವತ್ ಸ್ಪೆಷಲ್ ಎಂಟ್ರಿ | Oneindia Kannada

2022-12-02 18,818 Dailymotion


#PawanSehrawat #ProKabaddileague #prokabaddi2022 #proKabaddicommentary #Tamiltalaivas #bengalurubulls


Pro Kabaddi League has announced the addition of Pawan Sehrawat in its panel of experts for the remainder of the season.
ತಮಿಳ್ ತಲೈವಾಸ್ ತಂಡದ ಸ್ಟಾರ್ ರೈಡರ್ ಪವನ್ ಶೆರಾವತ್, ಇದೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಆಟಗಾರನಾಗಿ ಅಲ್ಲ ಬದಲಾಗಿ ವೀಕ್ಷಕ ವಿವರಣೆಗಾರರಾಗಿ ಪವನ್‌ ಶೆರಾವತ್ ಕಬಡ್ಡಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.